ದಿನಾಂಕ: 29 ಸೆಪ್ಟೆಂಬರ್ 2025
ಸಮಯ: ಸಂಜೆ 4.00 ಗಂಟೆ
ಸ್ಥಳ: ಆಡಿಯೋ ವಿಶುವಲ್ ಹಾಲ್, ಪೂರ್ಣಪ್ರಜ್ಞಾ ಕಾಲೇಜು, ಉಡುಪಿ
ಸಭೆಯನ್ನು ಶ್ರೀ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ, ಅಧ್ಯಕ್ಷರು, ಉಡುಪಿ ಶ್ರೀ ಆದಮಾರು ಮಠ ಶಿಕ್ಷಣ ಮಂಡಳಿ, ಅವರ ಆಶೀರ್ವಾದದೊಂದಿಗೆ ಆರಂಭಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪೂರ್ಣಪ್ರಜ್ಷ ಸಂಸ್ಥೆಗಳ ಅಧ್ಯಕ್ಷರಾಗಿರುವ ಶ್ರೀ
ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ, ಪೂರ್ಣಪ್ರಜ್ಞ ಕಾಲೇಜಿನ ಗೌರವ ಕಾರ್ಯದರ್ಶಿಗಳಾದ ಡಾ ಚಂದ್ರಶೇಖರ್,
ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಡಾ ಎಮ್ ಆರ್ ಹೆಗ್ಡೆ, ಪೂರ್ಣಪ್ರಜ್ಞ ಸಂಸ್ಥೆಗಳ
ಶೈಕ್ಷಣಿಕ ನಿರ್ದೇಶಕರಾದ ಡಾ. ಪಿ. ಎಸ್. ಐತಾಳ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಾದ
ಶ್ರೀ ತೇಜಸ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಶ್ರೀಮತಿ ಶ್ರೀನಯನ, ಉಪನ್ಯಾಸಕರು,
ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪೂರ್ಣಪ್ರಜ್ಷ ಸಂಸ್ಥೆಗಳ ಅಧ್ಯಕ್ಷರಾಗಿರುವ
ಶ್ರೀ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿಯವರಿಗೆ ಪೂರ್ಣಪ್ರಜ್ಞ ಕಾಲೇಜಿನ ಗೌರವ ಕಾರ್ಯದರ್ಶಿಗಳಾದ ಡಾ
ಚಂದ್ರಶೇಖರ್ ಅವರು ಫಲ ಪುಷ್ಪಗಳನ್ನು ಸಮರ್ಪಿಸಿದರು.
ನಂತರ ಸಂಘದ ಕಾರ್ಯದರ್ಶಿಗಳಾಗಿರುವ ಶ್ರೀ ತೇಜಸ್ವಿ ಅವರು 2024-25ನೇ
ಸಾಲಿನ ವರದಿಯನ್ನು ಪ್ರಸ್ತುತಪಡಿಸಿದರು. ಅವರ ವರದಿಯಲ್ಲಿ
ಕಳೆದ ಸಾಲಿನ್ಲಲಿ ಹಳೆ ವಿದ್ಯಾರ್ಥಿ ಸಂಘ ಹಮ್ಮಿಕೊಂಡ ಈ ಕೆಳಗಿನ ಕಾರ್ಯಕ್ರಮಗಳ ಬಗ್ಗೆ ಬೆಳಕು
ಚೆಲ್ಲಲಾಯಿತು.
Report
of Activities (April 2024 – March 2025)
1.
April
15, 2024 – “Blossom with Balance” Resource Person: Dr. Indira V. Shanbhag,
Vidyarathna Group of Institutions, City Education Trust, Udupi. This program
was organized in association with the Student Welfare Office.
2.
April
18, 2024 – Workshop on Embroidery and Saree Design. Conducted by Saphalya Trust
in association with the Ladies Forum.
3.
April
27, 2024 – Workshop on “Speech Craft: Mastering Skills and Maintenance” Resource
Person: Ms. Tejaswi Shankar (Junior – Gili Gili Magic).
4.
Organized
in association with the Student Training Cell. April 29, 2024 – Talk on “Career
Opportunities in Material Science”. Resource Person: Dr. Vishwanath T.,
Assistant Professor, Department of Material Science, Mangalore University.
5.
Organized
in association with the Science Association. August 29, 2024 – Talk on
“Overview of Renewable Energy Resources” Resource Person: Prof. T. N.
Shanbhag.
6.
Conducted
in association with the Department of Chemistry. September 5, 2024 – Awareness
Programme on Eye Donation. Resource Persons: Dr. Sushanth Shetty,
Assistant Professor, Department of Ophthalmology, Kasturba Medical College,
Manipal, and Mr. Kaushik, Eye Bank Counsellor, KMC, Manipal.
7.
Organized
in association with the Rangers and Rovers Club, Manipal. September 19, 2024 –
Guest Lecture on “A Case of Applied Research and its Links to Jobs and
Entrepreneurship” Resource Person: Prof. Acharya. Organized in association with the Department
of Chemistry.
8.
October
16, 2024 – Eye Check-up Drive. Conducted in association with the Student
Welfare Office.
9.
November
19, 2024 – Guest Lecture on “Constitutional Law and Fundamental Rights” Resource
Person: Prof. T. Ananthakrishna Bhat. Books were distributed to all
participants. Organized in association with the Department of Sociology.
10.
March 3,
2025 – Health Awareness Programme: “Science of Movements” Organized jointly by
the Youth Red Cross Unit and the Rangers and Rovers Club.
11.
March
11, 2025 – Health Awareness Programme: “Health Management” Resource Person: Dr.
Prashanth Bhat, Senior Epidemiologist, District Health Department. Conducted
in association with the Rovers and Rangers Club.
12.
March
21, 2025 – Entrepreneurship Development Programme Organized in association with
the Udupi Chamber of Commerce and the Department of Commerce and Management.
13.
April
4–6, 2025 – Interactive Session and Entrepreneurship Workshop An interactive
session was conducted by Ms. Tejaswi Shankar in association with the PG
Department of Commerce and the Commerce and Management Association.
14.
A
three-day Entrepreneurship Workshop was organized in collaboration with the
Udupi Chamber of Commerce.
15.
The
Prajna Scholarship amounting to ₹1,80,000 was distributed to 18 deserving
students on June 6, 2025.
16.
Prajna
Fest 2024 and Alumni Activities. Financial assistance was provided for
conducting Prajna Fest 2024.
17.
The Old
Students Association collected ₹1,70,000 and distributed Prajna Scholarships to
17 deserving students on June 30, 2024.
18.
The
Association also focused on strengthening alumni connections by enrolling 14
new life members and creating two WhatsApp connection groups.
19.
A total
of 59 groups successfully connected 1,891 alumni, and 12 groups connected 943
old students. In addition, whatsup messages were directly sent to 131 life
members.
20.
With the
support of the Executive Committee members and alumni, the Association
successfully organized several impactful programmes throughout the year.
ನಂತರ 2024-25ರ ಲೆಕ್ಕ ಪತ್ರವನ್ನು ಕೋಶಾಧಿಕಾರಿಗಳಾದ ಶ್ರೀಮತಿ ಸೌಮ್ಯ ಮಂಡಿಸಿದರು. Brief
details are given below:
Income & Expenditure Account
Expenditure:
- Scholarship
distribution – ₹1,70,000
- Functions
and programs – ₹18,730
- Bank
charges – ₹118
- Meeting
expenses, printing & stationery, miscellaneous – ₹3,599
Income:
- Membership
fees – ₹2,400
- Donations
received – ₹2,17,602
- Interest
on Savings Bank – ₹57
- Interest
on Fixed Deposit – ₹15,766
Result:
Excess of income over expenditure – ₹43,395
Balance Sheet (as on 31st March 2025)
Liabilities:
- Life
Membership Fund:
- Opening
balance – ₹2,40,130
- Addition
during the year – ₹28,000
- Total – ₹2,68,130
- Capital
Fund:
- Opening
balance – ₹1,22,049
- Add:
Excess of income over expenditure – ₹43,395
- Total – ₹1,65,444.29
Assets:
- Cash
in hand – ₹5,200
- Cash
at Bank:
- Karnataka
Bank SBA – ₹1,98,963.98
- Teacher
Cooperative Bank – ₹2,222.31
- Total
cash at bank
– ₹2,01,186.29
- Investments:
- FD
with Karnataka Bank – ₹2,11,422
- Interest
accrued – ₹15,766
- Total
investment
– ₹2,27,188
Balance Sheet Total (both sides): ₹4,33,574.29
Out of 14 Life Members, one
member (Mr. Walter) has joined the association with Grant Pattern, so that he
contributed Rs. 15000. 2025-26ರ
ಸಾಲಿಗೆ ಸಿ. ಎ. ಸುರೇಂದ್ರ ನಾಯಕ್ ಅವರನ್ನು ಲೆಕ್ಕ ಪರಿಶೋಧಕರಾಗಿ ಮುಂದುವರಿಸಲಾಯಿತು. ಅವರು
ಗೌರವ ಲೆಕ್ಕ ಪರಿಶೋಧಕರಾಗಿ ಮುಂದುವರಿಯುತ್ತಾರೆ. ನಂತರ ನೂತನ ಪಧಾಧಿಕಾರಿಗಳ ಆಯ್ಕೆ ನಡೆಯಿತು.
ಸಂಘದ ಬ್ಯೆ ಲಾ ಪ್ರಕಾರ ಶ್ರೀ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿಯವರ ಸೂಚನೆಯಂತೆ ಅಧ್ಯಕ್ಷರು,
ಕಾರ್ಯದರ್ಶಿಗಳು, ಖಜಾಂಚಿಯವರು ಮುಂದುವರಿಯುವುದೆಂದು ತೀರ್ಮಾನವಾಯಿತು. ಶ್ರೀ ಶ್ರೀ ಈಶಪ್ರಿಯತೀರ್ಥ
ಸ್ವಾಮೀಜಿಯವರು ಚಯರ್‌ಮೇನ್- ಗೌರವಾಧ್ಯಕ್ಷರು ಡಾ. ಚಂದ್ರಶೇಖರ್ ಹಾಗೂ ಡಾ. ಎ.ಪಿ ಭಟ್,
ಅಧ್ಯಕ್ಷರಾಗಿ – ಕಾಲೇಜಿನ ಪ್ರಾಂಶುಪಾಲರಾದ ಡಾ ರಾಮು,
ವರ್ಕಿಂಗ್ ಪ್ರಸಿಡೆಂಟ್ ಡಾ. ಎಮ್ ಆರ್ ಹೆಗ್ಡೆ, ಉಪಾಧ್ಯಕ್ಷರಲ್ಲಿ ಒಬ್ಬರು – ಶ್ರೀ
ವಿದ್ಯಾವಂತ ಆಚಾರ್ಯ, ಶ್ರೀಮತಿ ಪದ್ಮಾ ಕಿಣಿಯವರು ಉಪಾಧ್ಯಕ್ಷರು, ತೇಜಸ್ವಿ ಶಂಕರ್ ಅವರು
ಕಾರ್ಯದರ್ಶಿಯವರಾಗಿರುತ್ತಾರೆ. ಶ್ರೀಮತಿ ಅನುಷ ಅವರು ಕೋಶಾಧಿಕಾರಿಗಳಾಗಿ
ಕಾರ್ಯನಿರ್ವಹಿಸಲಿದ್ದಾರೆ. ಜತೆ ಕಾರ್ಯದರ್ಶಿಗಳಾಗಿ
ಶ್ರೀ ಸುಭಾಶ್ ಕುಮಾರ್, ಶಿಕ್ಷಕ ಸಂಯೋಜಕರಾಗಿ ರಸಾಯನ ಶಾಸ್ರ ವಿಭಾಗದ ಡಾ. ಮಹೇಶ್
ಭಟ್, ಡಾ. ಬಿ ಎಂ ಸೋಮಯಾಜಿ ಹಾಗೂ ಶ್ರೀ ಮುರಳಿ ಕಡೆಕಾರ್ ಅವರು Ex-Officio ಸದಸ್ಯರಾಗಿ
ಮುಂದುವರಿಯಲಿದ್ದಾರೆ. ಹತ್ತು ಸದಸ್ಯರನ್ನು ಸಮಿತಿ ಆಯ್ಕೆ ಮಾಡಲಿದ್ದು ಅವರುಗಳು – ಶ್ರೀಮತಿ
ವಿಮಲಾ ಚಂದ್ರಶೇಖರ್, ಡಾ ಸುರೇಶರಮಣ ಮಯ್ಯ, ಶ್ರೀ
ನಾಗರಾಜ ಹೆಬ್ಬಾರ, ಶ್ರೀ ಈಶ್ವರ ಚಿಟ್ಪಾಡಿ, ಪ್ರತಾಪ್, ಪಾರಲ್, ಶ್ರೀರಕ್ಷ, ಶಾಲಿನಿ, ಡಾ. ಪಿ
ಎಸ್. ಐತಾಳ್, ಡಾ. ಬಿ ಎಮ್ ಭಟ್ ಆಯ್ಕೆಯಾದರು.
ಶೈಕ್ಷಣಿಕ
ನಿರ್ದೇಶಕರಾಗಿರುವ ಡಾ. ಪಿ. ಎಸ್ ಐತಾಳ್ ಮಾತನಾಡುತ್ತಾ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ
ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಕರೆ ನೀಡಿದರು. ಸುಮಾರು 64 ಸಂಯೋಜನೆಗಳಲ್ಲಿ, ಪ್ರತಿ Batch
ನಲ್ಲಿ ಸರಾಸರಿ ಒಂದು ಸಾವಿರ ಹಳೆ ವಿಧ್ಯಾರ್ಥಿಗಳಿರಬಹುದು. ಅವರನ್ನು ನಾವು ಈ ಸಂಘಟನೆಗೆ
ಸೇರಿಸಬೇಕು. ಅದಕ್ಕೆ ನಮಗೆ ಒಬ್ಬ ಪೂರ್ಣಕಾಲಿಕ ವ್ಯಕ್ತಿ ಬೇಕಾಗಿದೆ. ಹೆಗಡೆಯವರೊಟ್ಟಿಗೆ ಕೆಲಸ
ಮಾಡಿ ಹಳೆ ದಾಟಾ ಬೇಸನ್ನು ಉಪಯೋಗಿಸಿ ಈ ಸಂಸ್ಥೆ ಇನ್ನು ಆಬಿವೃದ್ಧಿ ಹೊಂದುವಂತೆ ಮಾಡಬೇಕಾಗಿದೆ.
ಸದಸ್ಯರು Whatsup Groupನ್ನು ಬಿಟ್ಟುಹೋಗದಂತೆ ನೋಡಿಕೊಳ್ಳಬೇಕು. ಕೆಲವು ಹಳೆ
ವಿದ್ಯಾರ್ಥಿಗಳಿಂದ ಸಹಾಯ ಪಡೆದು, ಅವರ ಹೆಸರು ಶಾಶ್ವತವಾಗಿ ಈ ಸಂಸ್ಥೆಯಲ್ಲಿರುವಂತೆ ನೋಡಬೇಕೆಂದು
ಕರೆ ನೀಡಿದರು.
ಗೌರವಾಧ್ಯಕ್ಷರಾದ ಡಾ.
ಚಂದ್ರಶೇಖರ್ ಅವರು ಹಳೆ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಕಲಸ ಮಾಡುವಂತೆ ಪ್ರೇರೇಪಿಸುವುದು
ಮುಖ್ಯ ಎಂದು ಹೇಳುತ್ತಾ ಮೀಟಿಂಗ್‌ಗಳ ಸಂಖ್ಯೆಯನ್ನು ಹೆಚ್ಚಿಸ ಬೇಕು, ಅದಕ್ಕೆ ಸ್ವಲ್ಪ ಮಟ್ಟಿನ
ಸಹಾಯ ಆಡಳಿತ ಮಂಡಳಿಯಿಂದ ಆಗಬೇಕು, ಈ ವರ್ಷದಿಂದ ನಾವು ಸ್ವಾಯತ್ತ ಸಂಸ್ಥೆಯಾಗಿ
ಕಾರ್ಯನಿರ್ವಹಿಸುತ್ತಿದ್ದೇವೆ. ನಮ್ಮ ಹಲವಾರು ಸಮಸ್ಯೆಗಳಾದ Placement, Skill Development,
ಸುಮಾರು ಅರವತ್ತು ವರ್ಷಗಳ ಹಿನ್ನಲೆ ಇರುವ ಈ ಸಂಸ್ಥೆಯ ಸಾವಿರಾಗು ಹಳೆವಿದ್ಯಾರ್ಥಿಗಳನ್ನು ಹೇಗೆ
ತೊಡಗಿಸಿಕೊಳ್ಳಬಹುದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವಿಕೆ – ಈ ಎಲ್ಲಾ ಕ್ಷೇತ್ರಗಳಲ್ಲಿ ಹಳೆ
ವಿದ್ಯಾರ್ಥಿಗಳನ್ನು ಸಮರ್ಪಕವಾಗಿ ಉಪಯೋಗಿಸಬೇಕಿದೆ. ಹೊಸ ತಂಡ ಆಯ್ಕೆಆಗಿದೆ. ಎಲ್ಲರೂ ಮನಸ್ಸು
ಮಾಡಿದರೆ ನಾವು ನಮ್ಮ ಉದ್ದೇಶಗಳನ್ನು ನರವೇರಿಸ ಬಹುದು ಎಂದು ಹೇಳಿದರು.
ಶ್ರೀ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿಯವರು ಮಾತನಾಡುತ್ತಾ, “ ನಾವು ಯಾವ ಕಾಲದಲ್ಲಾದರೂ ಕರ್ತವ್ಯದಿಂದ ವಿಂಮುಖರಾಗುವಂತಿಲ್ಲ. ಅದು ಸಮಂಜಸವೂ ಅಲ್ಲ. ತಂದೆಯಾಗಿದ್ದರೆ ಮಗನನ್ನು ಪೋಷಣೆ ಮಾಡುವುದು, ಮಗನಾಗಿದ್ದರೆ, ತಂದೆ ತಾಯಿಗಳನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಕರ್ತವ್ಯ, ವಿದ್ಯಾರ್ಥಿಗಳು, ಸಮಾಜದ ಸದಸ್ಯರು, ಅದ್ಯಾಪಕರು, ಎಲ್ಲರ ಬಗ್ಯೆ ನಿರೀಕ್ಷೆ ಇದೆ. ಎಲ್ಲರಿಗೂ ಒಂದು ಕರ್ತವ್ಯವಿದೆ. ಹಾಗೇ ನಮಗೆ ವಿಧ್ಯೆ ಕೊಟ್ಟ ಸಂಸ್ಥೆಗಳ ಕುರಿತು ಕರ್ತವ್ಯ – ಇದನ್ನು ಮನಗಾಣಿಸ ಬೇಕು. ಈ ಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿ ಈ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡು ಹೋಗಲಿಕ್ಕೆ ಯಾವ ರೀತಿ ಮಾಡಬೇಕು ಎಂದು ಎಲ್ಲ ಹಳೆ ವಿದ್ಯಾರ್ಥಿಗಳು ಒಟ್ಟು ಸೇರೆ ಆಲೋಚಿಸಬೇಕು, ಶೈಕ್ಷಣಿಕ, ಸಾಂಕೃತಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನು ಹಮ್ಮಿಕೊಳ್ಳಬೇಕು, ಅದನ್ನು ಕಾರ್ಯರೂಪಕ್ಕೆ ತರಬೇಕು. ಮೊನ್ನೆ ತಾನೆ ತೇಜಸ್ವಿ ಶಂಕರ್ ಹಾಗೂ ಎಮ್. ಆರ್ ಹೆಗ್ಡೆಯವರು ಬಂದಿದ್ದಾಗ ನಾನು ಅದನ್ನೇ ಹೇಳಿದ್ದೆ – ಹೇಗೆ ತಾಂತ್ರಿಕತೆ, Vibrant ಜಾಲತಾಣವನ್ನು ಇದಕ್ಕೆ ಉಪಯೋಗಿಸ ಬಹುದು?, ಪೂರ್ಣಕಾಲಿಕ ವ್ಯಕ್ತಿಯನ್ನು ಯಾಕೆ ನಾವು
ಈ ಉದ್ದೇಶಕ್ಕೆ ನೇಮಕ ಮಾಡಬಾರದು? – ಎಲ್ಲಾ ವಿಷಯಗಳನ್ನು ನಾವು ಚರ್ಚಿಸಿದ್ದೇವೆ. ಕರ್ಮಲೇಪ ಆಗದ ಹಾಗೆ ನಾವು ಯಾಕೆ ಕೆಲಸ ಮಾಡಬಾರದು? ಕರ್ಮ ಮಾಡದೇ ಇದ್ದರೂ ಸಮಸ್ಯೆಗಳು, ದೋಷಗಳು ಖಂಡಿತ ಬರುತ್ತದೆ. ಈ ದೋಷ ಬಾರದೇ ಇರಬೇಕಿದ್ದರೆ ಕರ್ತವ್ಯವನ್ನು ಮಾಡಬೇಕು. ಭಗವದರ್ಪಣ ಮನೋಭಾವದಿಂದ ಕರ್ತವ್ಯ ಮಾಡಬೇಕು. ನೀವು ಮಾಡುವ ಯಾವುದೇ ಕಾರ್ಯ ದೇವರ ಕೆಲಸವೆಂದು ಮಾಡಿದರೆ ಕೆಲಸ ತಂಬ ಒಳ್ಳೆದಾಗುತ್ತದೆ ಎಂದು ಉಪನಿಷತ್ತು ಹೇಳಿದೆ. ಐತಾಳರು ಹೇಳಿದಂತೆ ಬಲಬದಿಯಲ್ಲಿ ಒಂದು ಸೊನ್ನೆ ಸೇರಿಸಬೇಕು. ಈ ರೀತಿಯಲ್ಲಿ ಹಳೆವಿದ್ಯಾರ್ಥಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಬೇಕು. ಇದಕ್ಕೆ ಈ ಸಂಸ್ಥೆಯಿಂದ ಎಲ್ಲಾ ಸಹಕಾರವನ್ನು ನೀಡಬೇಕು. ಇಲ್ಲಿ ಯಾವುದಕ್ಕೆ Space ಇದೆ ಎಂಬುದನ್ನು ಪರಾಮರ್ಶಿಸಬೇಕು, ಕಂಡುಕೊಳ್ಳಬೇಕು, ಬದಲಾವಣೆಗೆ ತಯಾರಿರಬೇಕು, ಹಾಗೆಯೇ ಇನ್ನಷ್ಟು ಸಾಧನೆ ಮಾಡುವಂತೆ ವಿದ್ಯಾರ್ಥಿಗಳನ್ನು ಹೇಗೆ ಪ್ರೇರೇಪಿಸಬಹುದು – ಏಂದು ನಾವಿಲ್ಲಾ ಒಟ್ಟುಸೇರಿ ಪ್ರಯತ್ನಿಸುವ – ಎಂದು ಕರೆನೀಡಿದರು.
ಕೊನೆಯಲ್ಲಿ ಧನ್ಯವಾದ
ಸಮರ್ಪಣೆಯೊಂದಿಗೆ ಹಾಗೂ ಲಘು ಉಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
No comments:
Post a Comment